Petrol diesel prices Hike: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 ರೂ ದಾಟಿದೆ!

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ (Petrol diesel prices Hike) : ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 ರೂ ದಾಟಿದೆ! ದೇಶದಲ್ಲಿ ಇಂಧನ ಬೆಲೆಗಳು ಮತ್ತೆ ಏರಿಕೆ ಆಗಿದೆ. ಭಾನುವಾರ (17-10-2021) ಲೀಟರ್ ಪೆಟ್ರೋಲ್ ಗರಿಷ್ಠ 37 ಪೈಸೆ ಮತ್ತು ಡೀಸೆಲ್ 38 ಪೈಸೆ ಏರಿಕೆಯಾಗಿದೆ.

Petrol diesel prices Hike: ನವದೆಹಲಿ: ದೇಶದಲ್ಲಿ ಇಂಧನ ಬೆಲೆಗಳು ಮತ್ತೆ ಏರಿಕೆ ಆಗಿದೆ. ಭಾನುವಾರ (17-10-2021) ಲೀಟರ್ ಪೆಟ್ರೋಲ್ ಗರಿಷ್ಠ 37 ಪೈಸೆ ಮತ್ತು ಡೀಸೆಲ್ 38 ಪೈಸೆ ಏರಿಕೆಯಾಗಿದೆ.

ಇದರೊಂದಿಗೆ, ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 109.53 ರೂ. ಬಹುತೇಕ ರಾಜ್ಯಗಳ ರಾಜಧಾನಿಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಈಗಾಗಲೇ ರೂ 100 ದಾಟಿದೆ.

ದೇಶದ ಬಹುತೇಕ ಭಾಗಗಳಲ್ಲಿ ಡೀಸೆಲ್ ಕೂಡ ರೂ 100 ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 111.77 ರೂ. ಆದರೆ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 105.84 ರೂ. ಆಗಿದೆ.

ಪ್ರಮುಖ ನಗರಗಳಲ್ಲಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಹೀಗಿವೆ … 

ನಗರ ಪೆಟ್ರೋಲ್ (ರೂ.ಗಳಲ್ಲಿ) ಡೀಸೆಲ್ (ರೂ. ನಲ್ಲಿ)

ಹೈದರಾಬಾದ್ : ಪೆಟ್ರೋಲ್ 110.09 ಮತ್ತು ಡೀಸೆಲ್ 103.18

ಗುಂಟೂರು : ಪೆಟ್ರೋಲ್ 112.38 ಮತ್ತು ಡೀಸೆಲ್ 104.83

ವಿಜಯವಾಡ : ಪೆಟ್ರೋಲ್ 112.38 ಮತ್ತು ಡೀಸೆಲ್ 104.83

ವಿಶಾಖಪಟ್ಟಣಂ : ಪೆಟ್ರೋಲ್ 110.90 ಮತ್ತು ಡೀಸೆಲ್ 103.43

ದೆಹಲಿ : ಪೆಟ್ರೋಲ್ 105.84 ಮತ್ತು ಡೀಸೆಲ್ 94.57

ಮುಂಬೈ : ಪೆಟ್ರೋಲ್ 111.77 ಮತ್ತು ಡೀಸೆಲ್ 102.52

ಚೆನ್ನೈ : ಪೆಟ್ರೋಲ್ 103.01 ಮತ್ತು ಡೀಸೆಲ್ 98.92

ಬೆಂಗಳೂರು : ಪೆಟ್ರೋಲ್ 109.53 ಮತ್ತು ಡೀಸೆಲ್ 100.37