ಶಬರಿಮಲೆ ಪ್ರಸಾದವನ್ನು ಆನ್​ಲೈನ್​ನಲ್ಲಿ ​ಕಾಯ್ದಿರಿಸಿ

ಶಬರಿಮಲೆ ಪ್ರಸಾದಕ್ಕೆ ಆನ್​ಲೈನ್​ ಬುಕ್ಕಿಂಗ್​​ ಶುರುವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಆನ್​ಲೈನ್ ನಲ್ಲಿ ಪ್ರಸಾದ ಪಡೆಯ ಬಹುದು - Reserve shabarimale Prasada online

ಪ್ರಸಾದದ ಆನ್‌ಲೈನ್ ಬುಕಿಂಗ್ ಇದೆ ನವೆಂಬರ್ 7 ರಿಂದ ಪ್ರಾರಂಭವಾಗಿದ್ದು ಮತ್ತು ಪ್ರಸಾದದ ಅಂಚೆ ವಿತರಣಾ ಕಿಟ್ ಅನ್ನು ಮೂರು ದಿನಗಳಲ್ಲಿ ಭಕ್ತರ ಮನೆಗೆ ತಲುಪಿಸಲಾಗುತ್ತದೆ. 450 ರೂ. ಬೆಲೆಯ ಕಿಟ್ ನಲ್ಲಿ ಅರವಾಣ, ತುಪ್ಪ, ಅರಿಶಿನಾ, ಕುಂಕುಮ ಮತ್ತು ವಿಭೂತಿ ಮುಂತಾದ ವಸ್ತುಗಳು ಇರಲಿವೆ. ಇದೆ ತಿಂಗಳ ಹದಿನಾರರಿಂದ ಪ್ರಸಾದಗಳ ವಿತರಣೆ ಪ್ರಾರಂಭವಾಗುತ್ತದೆ.

ಶಬರಿಮಲೆ ಪ್ರಸಾದವನ್ನು ಆನ್​ಲೈನ್​ನಲ್ಲಿ ​ಕಾಯ್ದಿರಿಸಿ

( Kannada News Today ) : ತಿರುವನಂತಪುರಂ (ಕೇರಳ) : ಅಯ್ಯಪ್ಪ ಸ್ವಾಮಿಯ ಭಕ್ತರು ತಮ್ಮ ಶಬರಿಮಲೆ ಪ್ರಸಾಧಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಆನ್‌ಲೈನ್ ಬುಕಿಂಗ್ ಇದೆ ನವೆಂಬರ್ 7 ರಿಂದ ಪ್ರಾರಂಭವಾಗಿದ್ದು ಮತ್ತು ಪ್ರಸಾದದ ಅಂಚೆ ವಿತರಣಾ ಕಿಟ್ ಅನ್ನು ಮೂರು ದಿನಗಳಲ್ಲಿ ಭಕ್ತರ ಮನೆಗೆ ತಲುಪಿಸಲಾಗುತ್ತದೆ.

450 ರೂ. ಬೆಲೆಯ ಕಿಟ್ ನಲ್ಲಿ ಅರವಾಣ, ತುಪ್ಪ, ಅರಿಶಿನಾ, ಕುಂಕುಮ ಮತ್ತು ವಿಭೂತಿ ಮುಂತಾದ ವಸ್ತುಗಳು ಇರಲಿವೆ. ಇದೆ ತಿಂಗಳ ಹದಿನಾರರಿಂದ ಪ್ರಸಾದಗಳ ವಿತರಣೆ ಪ್ರಾರಂಭವಾಗುತ್ತದೆ.

ಪ್ರಸಾಧ ಮೂರು ದಿನಗಳಲ್ಲಿ ನಿಮ್ಮ ಕೈಸೇರಲಿದೆ. ಕೊರೊನಾ ವೈರಸ್ ಪರಿಣಾಮ ಈ ಬಾರಿ ಕೇರಳ ಸರ್ಕಾರ ಅಲ್ಪ ಸಂಖ್ಯೆಯ ಭಕ್ತರು ಮತ್ತು ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

Scroll Down To More News Today