Welcome To Kannada News Today

mothers remarriage: ತಾಯಿಗೆ ಮರು ಮದುವೆ ಮಾಡಿದ ಮಗ

son celebrates mothers remarriage : ಗಂಡನಿಂದ ವಿಚ್ಛೇದಿತ ಶಿಕ್ಷಕಿಗೆ ತನ್ನ ಮಗನೇ ಜೊತೆಯಿದ್ದು ಎರಡನೇ ಮದುವೆ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

🌐 Kannada News :

son celebrates mothers remarriage: ತಿರುವೊಟ್ಟಿಯೂರು (ತಮಿಳುನಾಡು): ಗಂಡನಿಂದ ವಿಚ್ಛೇದಿತ ಶಿಕ್ಷಕಿಗೆ ತನ್ನ ಮಗನೇ ಜೊತೆಯಿದ್ದು ಎರಡನೇ ಮದುವೆ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧುರೈ ಜಿಲ್ಲೆಯ ತಿರುಮಂಗಲಂನ  ಆದಿಶ್ (30) ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ತೆಂಕಶಿಯ ಸುಭಾಷಿಣಿ (28) ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಈ ಶಿಕ್ಷಕಿಗೆ ಈಗಾಗಲೇ ವಿಚ್ಛೇದನವಾಗಿತ್ತು, ಹೌದು ಈಕೆ ಈಗಾಗಲೇ ಮದುವೆಯಾಗಿ ವಿಚ್ಛೇದಿತಳಾಗಿದ್ದಾಳು. ಆಕೆಗೆ ದರ್ಶನ್ (09) ಎಂಬ ಮಗ ಸಹ ಇದ್ದಾನೆ. ಇಕ್ರಮ್ ಆದಿಶ್ ಮತ್ತುಸುಭಾಷಿಣಿಯನ್ನು ಕೆಲವು ದಿನಗಳಿಂದ ಪ್ರೀತಿಸುತ್ತಿದ್ದ. ಆದರೆ ಎಲ್ಲಾ ಸ್ಟೋರಿಯಂತೆ ಇವರ ಸ್ಟೋರಿಯಲ್ಲೂ ಸಹ ಎರಡೂ ಕುಟುಂಬಗಳು ಅವರ ಪ್ರೀತಿಗೆ ಒಪ್ಪುವುದಿಲ್ಲ.

ಆದರೆ, ಅವರ ಮಗ ದರ್ಶನ್ ಸಂಪೂರ್ಣವಾಗಿ ಒಪ್ಪಿಕೊಂಡಿದ್ದನು, ಈ ನಡುವೆ ಅವರ ವಿವಾಹ ನಡೆದಿದೆ, ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.