ಭಾರತದ ಮೋಸ್ಟ್ ಗೂಗಲ್ಡ್ ಸೆಲೆಬ್ರಿಟಿ ಸನ್ನಿ ಲಿಯೋನ್
Sunny Leone is The Most Googled Celebrity in India
ಭಾರತದ ಮೋಸ್ಟ್ ಗೂಗಲ್ಡ್ ಸೆಲೆಬ್ರಿಟಿ ಸನ್ನಿ ಲಿಯೋನ್ – Sunny Leone is The Most Googled Celebrity in India
ಭಾರತದ ಮೋಸ್ಟ್ ಗೂಗಲ್ಡ್ ಸೆಲೆಬ್ರಿಟಿ ಸನ್ನಿ ಲಿಯೋನ್
ಕನ್ನಡ ನ್ಯೂಸ್ ಟುಡೇ – ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಭಾರತದ ಮೋಸ್ಟ್ ಗೂಗಲ್ಡ್ ಸೆಲೆಬ್ರಿಟಿ ನಟಿ ಸನ್ನಿ ಲಿಯೋನ್, ಮತ್ತೆ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಗೂಗಲ್ ಟ್ರೆಂಡ್ಸ್ನ ವಿಶ್ಲೇಷಣೆಯ ಇತ್ತೀಚಿನ ಹುಡುಕಾಟ ಮಾಹಿತಿಯ ಪ್ರಕಾರ, ಸನ್ನಿ ಇದುವರೆಗೆ ಭಾರತದ ಹೆಚ್ಚು ಗೂಗಲ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಅವರ ಹೆಸರಿನಲ್ಲಿ ಹೆಚ್ಚಿನ ಹುಡುಕಾಟಗಳು ಮತ್ತು ಅವರ ವೀಡಿಯೊಗಳಿಗೆ ಸಂಬಂಧಿಸಿದ ಹುಡುಕಾಟಗಳು ನಡೆದಿವೆ.
ಅಲ್ಲದೆ ನಟಿ ಸನ್ನಿ ಲಿಯೋನ್ ಅವರ ಜೀವನಚರಿತ್ರೆ, ಅವಳ ಲವ್ ಸ್ಟೋರಿ, ಅವಳ ವಯಸ್ಸು ಮುಂತಾದ ಹುಡುಕಾಟಗಳಲ್ಲಿ, ಗೂಗಲ್ ನ ಟ್ರೆಂಡ್ ನಲ್ಲಿ ಸನ್ನಿ ಮೊದಲಿದ್ದಾಳೆ.
ಇದರ ಅರ್ಥವೇನೆಂದರೆ, ಸನ್ನಿ 2019 ರ ಈ ಬಾರಿಯ ಮೋಸ್ಟ್ ಗೂಗಲ್ಡ್ ಸೆಲೆಬ್ರಿಟಿ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ ಮತ್ತು ವರ್ಷದ ಅಂತ್ಯದ ವೇಳೆಗೆ ಸನ್ನಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲಿವುಡ್ ಸೂಪರ್ಸ್ಟಾರ್ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಹೆಸರಿನಲ್ಲಿ ನಡೆದ ಹುಡುಕಾಟಗಳನ್ನು ಸಹ ಸೋಲಿಸಲಿದ್ದಾರೆ.
ಮಾಹಿತಿಯ ಪ್ರಕಾರ ಸನ್ನಿಗಾಗಿ ಹೆಚ್ಚಿನ ಸಂಖ್ಯೆಯ ಹುಡುಕಾಟಗಳು ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂನಿಂದ ನಡೆದಿವೆ.. ಈ ಬಗ್ಗೆ ಸ್ವತಃ ನಟಿ ಸನ್ನಿ ಲಿಯೋನ್ ಹರ್ಷ ವ್ಯಕ್ತಪಡಿಸಿ, ತನ್ನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾಳೆ./////
Web Title : Sunny Leone is The Most Googled Celebrity in India