ರೈತರೊಂದಿಗಿನ ಮಾತುಕತೆ ಮತ್ತೆ ವಿಫಲ: ಜ.8 ಕ್ಕೆ ಮತ್ತೊಂದು ಸುತ್ತಿನ ಸಭೆ

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗಿನ ಕೇಂದ್ರ ಸರ್ಕಾರದ 7 ನೇ ಸುತ್ತಿನ ಮಾತುಕತೆಯೂ ಸಹ ವಿಫಲಗೊಂಡಿದೆ. ಜನವರಿ 8ಕ್ಕೆ ಮತ್ತೊಂದು ಸಭೆ ನಡೆಯಲಿದೆ

ರೈತರೊಂದಿಗಿನ ಮಾತುಕತೆ ಮತ್ತೆ ವಿಫಲ: ಜ.8 ಕ್ಕೆ ಮತ್ತೊಂದು ಸುತ್ತಿನ ಸಭೆ

(Kannada News) : ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗಿನ ಕೇಂದ್ರ ಸರ್ಕಾರದ 7 ನೇ ಸುತ್ತಿನ ಮಾತುಕತೆಯೂ ಸಹ ವಿಫಲಗೊಂಡಿದೆ. ಜನವರಿ 8ಕ್ಕೆ ಮತ್ತೊಂದು ಸಭೆ ನಡೆಯಲಿದೆ.

ಜನವರಿ 4 ರಂದು ನಡೆದ ಸಭೆಯಲ್ಲಿ, ಪ್ರತಿಭಟನಾ ನಿರತ ರೈತ ಮುಖಂಡರು ಕೃಷಿ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಕೇಂದ್ರದ ಮೂವರು ಸಚಿವರುಗಳು ಹೊಸ ಕಾನೂನಿನ ಪ್ರಯೋಜನಗಳನ್ನು ವಿವರಿಸಿದರು. ಕೊನೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಭೆ ಕೊನೆಗೊಂಡಿತು.

Web Title : Talks between farmers and central government failed again

7th round of talks between farmers and the central government in protest against the central government’s new agrarian law has failed. 

At a meeting on January 4, protesting farmers’ leaders continued to demand the repeal of agrarian law. The three ministers explained the benefits of the new law. The meeting ended with no decision being made.