Welcome To Kannada News Today

ಗಂಡನ ಜತೆ ಜಗಳ, 4 ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೊಳಕ್ಕೆ ನೂಕಿದ ಮಹಿಳೆ

🌐 Kannada News :

ನಾಲ್ಕು ಅಪ್ರಾಪ್ತ ಹೆಣ್ಣು ಮಕ್ಕಳನ್ನು ತಾಯಿಯೇ ಕೊಳದಲ್ಲಿ ಎಸೆದ ಮನಕಲಕುವ ಘಟನೆಯೊಂದು ನಡೆದಿದೆ. ಅಬ್ರೋಡ್​ನಲ್ಲಿದ್ದ ತನ್ನ ಪತಿಯೊಡನೆ ಪತ್ನಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾಳೆ.

ಅವರಿಬ್ಬದ ನಡುವೆ ನಡೆದ ಸಣ್ಣ ಮನಸ್ತಾಪ ವಿಪರೀತಗೊಂಡು ಜಗಳಕ್ಕೆ ಕಾರಣವಾಗಿದೆ. ಬಳಿಕ ತಾಯಿ ಹೆಣ್ಣು ಮಕ್ಕಳನ್ನುಕೊಳಕ್ಕೆ ನೂಕಿದ್ದಾಳೆ.

ಮೂರು ಹೆಣ್ಣು ಮಕ್ಕಳು ಸಾವಿಗೀಡಾಗಿದ್ದಾರೆ. ಒಂದು ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.