Welcome To Sandalwood News

Welcome To Kannada News - Kannadigas Adda

ಸಿನಿಮಾ ಅವಕಾಶ ಕೊಡಿಸೋದಾಗಿ ಹೇಳಿ ಯುವತಿ ಮೇಲೆ ಅತ್ಯಾಚಾರ

Girl raped by Fake film Producer

Kannadanews.today - ಕನ್ನಡಿಗಾಸ್ ಅಡ್ಡ

ಸಿನಿಮಾ ಅವಕಾಶ ಕೊಡಿಸೋದಾಗಿ ಹೇಳಿ ಯುವತಿ ಮೇಲೆ ಅತ್ಯಾಚಾರ

ಸಿನಿಮಾ ಅವಕಾಶ ಅಂದ್ರೆ ಯಾರಿಗೆ ತಾನೇ, ಆಸೆ ಆಗೋಲ್ಲ ಹೇಳಿ. ಈಗೆ ಅವಕಾಶದ ಆಸೆಗೆ ಬಿದ್ದ ಯುವತಿಯ ಪಾಡು ಏನಾಗಿದೆ ಗೊತ್ತಾ ? ಸಿನಿಮಾ ಅವಕಾಶ ಕೊಡಿಸ್ತೀನಿ, ನೀವು ನೋಡೋಕೆ ಸೂಪರ್ ಆಗಿದ್ದೀರಾ, ನಾನು ದೊಡ್ಡ ನಿರ್ಮಾಪಕ, ಕಮಾನ್. ಎಂದ ನಿರ್ಮಾಪಕನನ್ನು ನಂಬಿದ ಯುವತಿ ಇಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಸಿನಿಮಾ ಚಾನ್ಸ್ ಕೊಡಿಸ್ತೀನಿ ಅಂತ ಅತ್ಯಾಚಾರ ಮಾಡಿದ.

ಅಷ್ಟಕ್ಕೂಈ ತಡಕ್ಲಾಂಡಿ ನಿರ್ಮಾಪಕ ಯಾರು ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ. ಅವನು ಕುಮಾರ್ ಗೌರವ್ ಅಂತ, ಯಾವುದೋ ಹ್ಯಾಕ್ ಅನ್ನೋ ಸಿನಿಮಾ ಮಾಡ್ತಾವ್ನಂತೆ. ಈಗೆ ಇದೇ ನೆಪ ಹೇಳಿ ಯುವತಿಯನ್ನು ಪುಸಲಾಯಿಸಿ, ಲಾಡ್ಜ್ ಗೆ ಕರೆತಂದು ನಿರಂತರ ಅತ್ಯಾಚಾರ ಮಾಡಿದ್ದಾನೆ.

ನನ್ನನ್ನ ಬಿಟ್ಟು ಬಿಡು ನನಗೆ ಸಿನಿಮಾನೂ ಬೇಡ, ನೀನು ಬೇಡ ಅಂತ ಪಾಪ ಆಕೆ ಎಷ್ಟೇ ಗೋಗೆರೆದರು ರಾಕ್ಷಸನ ಕಾಮಧಾಹ ತಿರುವವರೆಗೂ ಬಿಡೋಲ್ಲ ಅಂತ ಪಟ್ಟು ಹಿಡಿದಿದ್ದ.

ಇವನ ಪುರಾಣ ಅಷ್ಟಕ್ಕೇ ನಿಲ್ಲೋಲ್ಲ ಬಿಡಿ. ಹೇಳ್ತಾ ಹೋದ್ರೆ ಮೂಟೆ ಗಟ್ಟಲೆ ಹೇಳೋ ಸ್ಟೋರಿ ಇವನದ್ದು , ಒಂದು ದಿವಸ ಅವರ ತಾತನ ತಿಥಿಗೆ ಹೋಗಬೇಕಾದಾಗ ಆ ಯುವತಿಗೆ ಅವನಿಂದ ಮುಕ್ತಿ ಸಿಕ್ಕಿದೆ.

ವಾಟ್ಸ್ ಆಫ್ ಮಾಡಿ , ಬೆತ್ತಲಾಗು ಅಂದ ಕಾಮರಾಜ

ಬದುಕಿತು ಬಡ ಇವ ಅಂತ ಆಕೆ ಮನೆ ಸೇರಿಕೊಂಡ್ರೆ, ಅಷ್ಟಕ್ಕೇ ಸುಮ್ಮನಾಗದ ಕಾಮರಾಜ, ವಾಟ್ಸ್ ಆಫ್ ಮಾಡಿ , ಬೆತ್ತಲಾಗು, ಬೆತ್ತಲಾಗು ನಾನು ಇಲ್ಲಿ ಬೆತ್ತಲಾಗುತ್ತೇನೆ ಅಂತ ಚಿತ್ರ ಜೋನ್ಸ್ ನೀಡಲು ಶುರುಮಾಡಿದ್ದಾನೆ.

ಸಧಾ ಶಿವಂಗೆ ಅದೇ ಜ್ಞಾನ ಅನ್ನೂ ಹಾಗೆ…. ಸಧಾ  ಫೋನ್ ಕರೆ ಮಾಡಿ ಬೆತ್ತಲಾಗಲು ಸೂಚಿಸುತ್ತಿದ್ದ. ಇದರಿಂದ ಮಾನಸಿಕ ಆಘಾತ ಹಾಗು ಚಿತ್ರ ಹಿಂಸೆಗೆ ಒಳಗಾದ ಯುವತಿ ಇದೀಗ ಕುಮಾರಸ್ವಾಮಿಲೇಔಟ್ ಪೊಲೀಸರ ಮೊರೆ ಹೋಗಿದ್ದಾಳೆ.

ಸಧ್ಯ ಪೊಲೀಸರು ಕಾಮರಾಜನನ್ನು ಬಂಧಿಸಿ , ಬೆತ್ತಲೆ ಆಟ ಶುರುಮಾಡಿದ್ದಾರೆ. ಎಲ್ಲಾ ಯಾಂಗಲ್ ಗಳ ಪ್ರಯೋಗ ಶುರುವಾಗಿದೆ. ಸುಂದರ ಯುವತಿಯ ಬಾಳನ್ನು ಈ ರೀತಿ ಅವಕಾಶದ ಆಸೆ ತೋರಿಸಿ, ಹಾಲು ಮಾಡಿದ ಈ ರೀತಿಯ ಕಾಮರಾಜನ ಅಣ್ಣ ತಮ್ಮಂದಿರೂ ಇನ್ನ ಸಮಾಜದಲ್ಲಿ ಇರಬಹುದು….. ಪ್ರೀತಿಯ ಸಹೋದರಿಯರೇ ಇಂತಹ ನೀಚರನ್ನು ನಂಭಿ ನಿಮ್ಮ ಅಮೂಲ್ಯ ಜೀವನವನ್ನು ಹಾಲು ಮಾಡಿಕೊಳ್ಳಬೇಡಿ..

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.