Kannada News - Kannadigas Adda

Welcome To Kannada News - Kannadigas Adda

ಶಾಂಕಿಂಗ್, ಮತ್ತೆ ಬರುತ್ತಾ ಹಳೆಯ 500, 1000 ನೋಟು ? ಈ ಸ್ಟೋರಿ ನೋಡಿ

Shocking, coming back old 500, 1000 notes ? See this story

Kannadanews.today - ಕನ್ನಡಿಗಾಸ್ ಅಡ್ಡ

ಯಾಮಾರೋರು ಇದ್ರೆ, ಯಾಮಾರಿಸೋರು ಹುಟ್ಕೋತಾರೆ. ಎಲ್ಲಿ ತನಕ ನಾವು ಯಾಮಾರುತ್ತಲೇ ಇರುತ್ತೀರೋ ಅಲ್ಲಿ ತನಕ ನಮ್ಮನ್ನು ಮೋಸಗೊಳಿಸುವವರು ಇದ್ದೇ ಇರ್ತಾರೆ.

ಈ ಸ್ಟೋರಿ ನೋಡಿ, ಅಮಾನ್ಯಗೊಂಡಿರುವ 500, 1000, ಮುಖಬೆಲೆಯ ನೋಟುಗಳು ಮತ್ತೆ ಬರ್ತಾವೆ, ಮುಂದಿನ ಸರ್ಕಾರ ಮತ್ತೆ ಆ ನೋಟುಗಳನ್ನು ಚಾಲು ಮಾಡ್ತಾರೆ , ಅಂತ ಜನಗಳನ್ನು ಯಾಮಾರಿಸುತ್ತಿದ್ದ ಗ್ಯಾಂಗ್ ಈಗ ಜೈಲಲ್ಲಿ ಮುದ್ದೆ ಮುರಿಯೋ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ..

ಹೌದು ಸ್ನೇಹಿತರೆ, ಅಮಾನ್ಯಗೂಂಡಿರುವ 500, 1000, ಮುಖ ಬೆಲೆ ನೋಟು ಇನ್ನೇನು ಜೀವಂತವಾಗುತ್ತವೆ ಎಂದು ಸುಳ್ಳು ಕಥೆ ಕಟ್ಟಿ ಜನಗಳನ್ನು ಖೆಡ್ಡಾಕ್ಕೆ ಕೆಡುವಿಕೊಳ್ಳುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅದಾಗಲೇ 500.1000. ಮುಖ ಬೆಲೆ ನೋಟುಗಳು ಅಮಾನ್ಯ ಗೂಂಡು 2 ವರ್ಷ ಕಳೆದಿದೇ, ಆದರೆ ಅವುಗಳ ಹೆಸರು ಮಾತ್ರ ಈಗ ಜೀವಂತವಿದೆ. ಸಧ್ಯ ಈ ದಂದೆ ನಡೆಸುತ್ತಿದ್ದ ಆಸಾಮಿಗಳನ್ನು ಸದಾಶಿವನಗರ ಪೋಲೀಸರು ಭೇದಿಸಿದ್ದಾರೆ.

ಮೂಲಗಳ ಪ್ರಕಾರ ಬಂಧಿತರಿಂದ 1 ಕೋಟಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೋಲೀಸರು ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಧ್ಯ ಕೇಸ್ ದಾಖಲಿಸಿರುವ ಪೊಲೀಸರು ಹಣ ಎಲ್ಲಿಂದ ಬಂತು ? ಹೇಗೆ ಬಂತು ಎಂಬುವುದರ ಬಗ್ಗೆ ಸಕತ್ ವರ್ಕ್ ಹೌಟ್ ನಡಿಸ್ತಾ ಇದ್ದಾರೆ…

ಹುಷಾರ್ , ನಿಮ್ಮನ್ನು ಯಾರಾದ್ರೂ ಹಳೆ ನೋಟು ಬೇಕಾ ಅಂತ ಕೇಳಿದ್ರೆ ನೇರವಾಗಿ ಹೇಳಿ, ” ಮಡಚಿ………ಮಡ್ಕೊಳಪ್ಪಾ ಅಂತ.

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.