ಆರ್ಥಿಕವಾಗಿ ಹಿಂದುಳಿದ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್. ತರಬೇತಿ ಶುಲ್ಕದಲ್ಲಿ ವಿನಾಯ್ತಿ

ಸಹರಾ ಐ.ಎ.ಎಸ್. ಅಕಾಡೆಮಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಐ.ಎ.ಎಸ್./ ಕೆ.ಎ.ಎಸ್. ತರಬೇತಿ ಶುಲ್ಕದಲ್ಲಿ ವಿನಾಯ್ತಿ

ಬೆಂಗಳೂರು ಡಿಸೆಂಬರ್‌ 07: ಬೆಂಗಳೂರಿನ ವಿಜಯನಗರದಲ್ಲಿರುವ ಸಹರಾ ಐ.ಎ.ಎಸ್. ಅಕಾಡೆಮಿಯಲ್ಲಿ 2022ನೇ ಸಾಲಿನ ಐ.ಎ.ಎಸ್./ಕೆ.ಎ.ಎಸ್. ಪರೀಕ್ಷೆಯ ತರಬೇತಿಗಾಗಿ ದಾಖಲಾತಿ ಪ್ರಾರಂಭವಾಗಿದೆ.

ದೆಹಲಿಯ ನುರಿತ ಐ.ಎ.ಎಸ್. ತರಬೇತುದಾರರು ಆಕಾಂಕ್ಷಿಗಳಿಗೆ ತರಬೇತಿ ನೀಡಲಿದ್ದಾರೆ. ಆನ್‌ಲೈನ್  ಮತ್ತು ಆಫ್‌ಲೈನ್ ಎರಡೂ ಮಾದರಿಯಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿಯ ಜೊತೆಗೆ ಉಚಿತ ಅಧ್ಯಯನ ಸಾಮಗ್ರಿ, ನಿಯಮಿತ ಟೆಸ್ಟ್ಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತದೆ. ಐ.ಎ.ಎಸ್./ ಕೆ.ಎ.ಎಸ್.  ಪರೀಕ್ಷೆಯಲ್ಲಿ ಈಗಾಗಲೇ ಯಶಸ್ಸು ಗಳಿಸಿರುವ ಅಭ್ಯರ್ಥಿಗಳೊಂದಿಗೆ ನಿಯಮಿತವಾಗಿ ಸಂವಾದ ಏರ್ಪಡಿಸಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಶುಲ್ಕದಲ್ಲಿ ಶೇಕಡ 30ರವರೆಗೆ ವಿನಾಯ್ತಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ದೂರವಾಣಿ ಸಂಖ್ಯೆ-8123482818 ಸಂಪರ್ಕಿಸಬಹುದಾಗಿದೆ ಹಾಗೂ ಸಂಸ್ಥೆಯ ವೆಬ್‌ಸೈಟ್ www.saharaias (dot) com ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

Stay updated with us for all News in Kannada at Facebook | Twitter
Scroll Down To More News Today