Karnataka Corona Cases, ಕರ್ನಾಟಕದಲ್ಲಿ 40,499 ಹೊಸ ಕೊರೊನಾ ಪ್ರಕರಣಗಳು
Karnataka Corona Cases, ಬೆಂಗಳೂರಿನಲ್ಲಿ 24,135 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ 40,499 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ
Karnataka Corona Cases, ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳು ಮಂಗಳವಾರ ಸ್ವಲ್ಪ ಕಡಿಮೆಯಾಗಿದೆ, ಬೆಂಗಳೂರಿನಲ್ಲಿ 24,135 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ 40,499 ಹೊಸ ಕೊರೊನಾ ಪ್ರಕರಣಗಳು (Corona Positive) ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಸಚಿವ ಡಾ ಸುಧಾಕರ್ ಕೆ (Dr Sudhakar K) ಹಂಚಿಕೊಂಡ ಅಂಕಿಅಂಶಗಳು ತೋರಿಸಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರು ಬುಧವಾರ ಟ್ವೀಟ್ (Twitter) ಮೂಲಕ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಏಳು ಮಂದಿ ಸೇರಿದಂತೆ ರಾಜ್ಯದಲ್ಲಿ ಕೊರೋನಾದಿಂದ ಇಂದು 21 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಅವರು ತಿಳಿಸಿದ್ದಾರೆ. ಇನ್ನು 23,209 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 2,67,650 ಸಕ್ರಿಯ ಪ್ರಕರಣಗಳಿವೆ. ಇಂದು 2,15,312 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ರಾಜ್ಯಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳನ್ನು ಪರಿಶೀಲಿಸಲು ಶುಕ್ರವಾರ ಸಭೆ ನಡೆಸಲಿದ್ದಾರೆ.
Daily new cases hover around 40k today in Karnataka:
◾New cases in State: 40,499
◾New cases in B'lore: 24,135
◾Positivity rate in State: 18.80%
◾Discharges: 23,209
◾Active cases State: 2,67,650 (B'lore- 184k)
◾Deaths:21 (B'lore- 05)
◾Tests: 2,15,312#COVID19 #Omicron— Dr Sudhakar K (@mla_sudhakar) January 19, 2022
Daily new cases hover around 40k today in Karnataka: New cases in State: 40,499 New cases in Bangalore: 24,135
Positivity rate in State: 18.80%
Discharges: 23,209
Active cases State: 2,67,650 (B’lore- 184k)
Deaths:21 (B’lore- 05)
Tests: 2,15,312
Follow Us on : Google News | Facebook | Twitter | YouTube