ಶೀಘ್ರದಲ್ಲೇ ಎಸ್‌ಎಸ್‌ಎಲ್‌ಸಿ 2019 ರ ಪೂರಕ ಪರೀಕ್ಷೆ ಫಲಿತಾಂಶ

Karnataka SSLC Supplementary result 2019 declared soon

ಶೀಘ್ರದಲ್ಲೇ ಎಸ್‌ಎಸ್‌ಎಲ್‌ಸಿ 2019 ರ ಪೂರಕ ಪರೀಕ್ಷೆ ಫಲಿತಾಂಶ – Karnataka SSLC Supplementary result 2019 declared soon

ಶೀಘ್ರದಲ್ಲೇ ಎಸ್‌ಎಸ್‌ಎಲ್‌ಸಿ 2019 ರ ಪೂರಕ ಪರೀಕ್ಷೆ ಫಲಿತಾಂಶ

ಕನ್ನಡ ನ್ಯೂಸ್ ಟುಡೇ – ಬೆಂಗಳೂರು : ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ 2019 ರ ಫಲಿತಾಂಶವನ್ನು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ) ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಜೂನ್ 21 ರಿಂದ 2019 ರಿಂದ ಜೂನ್ 28, 2019 ರವರೆಗೆ ನಡೆಡಿದ್ದವು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗಳಿಗೆ ಹಾಜರಾಗಿದ್ದರು.

ಪರೀಕ್ಷಾ ಮಂಡಳಿಯ ಫಲಿತಾಂಶಗಳ ಅಧಿಕೃತ ಪ್ರಕಟಣೆಯ ನಂತರ, ಕೆಎಸ್‌ಇಇಬಿಯ ಅಧಿಕೃತ ವೆಬ್‌ಸೈಟ್ – karresults.nic.in ಮತ್ತು kseeb.kar.nic.in ನಲ್ಲಿ ಫಲಿತಾಂಶವನ್ನು ಲಭ್ಯಗೊಳಿಸಲಾಗುವುದು. ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ತಮ್ಮ ಫಲಿತಾಂಶಗಳನ್ನು ನೋಡಬಹುದಾಗಿದೆ.

  • ಕೆಎಸ್‌ಇಇಬಿಯ ಅಧಿಕೃತ ವೆಬ್‌ಸೈಟ್‌ – karresults.nic.in ಅಥವಾ ಮತ್ತೊಂದು ವೆಬ್‌ಸೈಟ್ – kseeb.nic.in ನಲ್ಲಿ ಫಲಿತಾಂಶ ಪರಿಶೀಲಿಸಬಹುದು.////

Web Title : Karnataka SSLC Supplementary result 2019 declared soon