ಕೋಲಾರದಲ್ಲಿ ಚೋಳರ ಕಾಲದ ಶಾಸನ ಪತ್ತೆ
ಕೋಲಾರ (ಜಿಲ್ಲೆ) ತಾಲೂಕಿನ ನಂಗಲಿ ಪಂಚಾಯಿತಿಯ ಗ್ರಾಮದ ಜಮೀನಿನಲ್ಲಿ ಪ್ರಾಚೀನ ಶಾಸನವೊಂದು ಪತ್ತೆಯಾಗಿದೆ. ಇದನ್ನು ಕಂಡ ಕೆಲ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
Kolar News Kannada : Get Breaking & Latest Kolar News Today, Live Local News Paper Updates On Kolar District News Online at itskannada.in