ಕೋಲಾರ : ಅವಧಿ ಮೀರಿದ ಮದ್ಯ ನಾಶ
Excise Officer destroyed outdated liquor in Kolar
ಕನ್ನಡ ನ್ಯೂಸ್ ಟುಡೇ – Kolar News
ಕೋಲಾರ : ಇಲ್ಲಿನ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮದ್ಯ ಮಳಿಗೆಯಲ್ಲಿ, ಕೋಲಾರ ಉಪವಿಭಾಗ ಶ್ರೀಮತಿ ಚಂದ್ರಕಲಾ ಹೆಚ್.ಎಸ್ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಅವಧಿ ಮೀರಿದ ಮಾನವನ ಸೇವೆಗೆ ಯೋಗ್ಯವಲ್ಲದ 182 ಕಾರ್ಟನ್ ಪೆಟ್ಟಿಗೆಗಳ ಬಿಯರ್ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪಾನೀಯ ನಿಗಮದ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಎಂ. ರಮಾಮಣಿ, ಅಬಕಾರಿ ಉಪ ನಿರೀಕ್ಷಕರಾದ ಶ್ರೀ ಟಿ. ಗೋವಿಂದಪ್ಪ ಹಾಗೂ ಶ್ರೀ ಆರ್. ರವೀಂದ್ರ, ಅಬಕಾರಿ ರಕ್ಷಕರಾದ ಶ್ರೀ ಈಶ್ವರ್, ಇ ಮಳಿಗೆ ವ್ಯವಸ್ಥಾಪಕರಾದಂತಹ ಶ್ರೀ ಕೆಂಚಪ್ಪ ಅವರು ಉಪಸ್ಥಿತರಿದ್ದರು.
Web Title : Excise Officer destroyed outdated liquor in Kolar
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
Follow us On
Google News |