Second PUC Result 2022: ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

Second PUC Result 2022: ಇಂದಿನ ಮಧ್ಯಾಹ್ನದ ದೊಡ್ಡ ಸುದ್ದಿಯಂತೆ ನಾಳೆಯೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ

Online News Today Team

ಬೆಂಗಳೂರು (Bengaluru):  ನಾಳೆಯೇ ದ್ವಿತೀಯ ಪಿಯುಸಿ ಫಲಿತಾಂಶ (second puc result 2022) ಪ್ರಕಟಗೊಳ್ಳಲಿದೆ.  ನಾಳೆ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ (Education Minister BC Nagesh)ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ – second puc result 2022

ನಾಳೆ ಬೆಳಗ್ಗೆ 11 ಗಂಟೆಗೆ ಪಿಯುಸಿ ಬೋರ್ಡ್​ನಲ್ಲಿ ಸುದ್ದಿಗೋಷ್ಠಿ (Press meet) ನಡೆಸುವ ಸಚಿವ ನಾಗೇಶ್​ ಅವರು, ದ್ವಿತೀಯ ಪಿಯುಸಿ ಫಲಿತಾಂಶ (Secondary PUC Exam Result Announced Tomorrow) ಪ್ರಕಟಿಸಲಿದ್ದಾರೆ.

Karnataka Second PUC Result 2022

ನಾಳೆ (18 06 2022 Saturday) ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ (Result in Official Website) ಪ್ರಕಟವಾಗಲಿದ್ದು, ನೋಂದಣಿಗೊಂಡ ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶದ ಸಂದೇಶ (Message) ರವಾನೆಯಾಗಲಿದೆ ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ

ನಾಳೆ ದ್ವಿತೀಯ ಪಿಯುಸಿ (2nd PUC Result) ಪರೀಕ್ಷೆ ಫಲಿತಾಂಶ ಪ್ರಕಟ

ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರಿದ್ದಾರೆ.

ರೆಗ್ಯುಲರ್ ವಿದ್ಯಾರ್ಥಿಗಳು (Regular students)- 6,00,519, ಪುನರಾವರ್ತಿತ ಅಭ್ಯರ್ಥಿಗಳು (repeat candidates)- 61,808, ಖಾಸಗಿ ಅಭ್ಯರ್ಥಿಗಳು- 21,928, ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

Secondary PUC Exam Result Announced Tomorrow

ಕಲಾ ವಿಭಾಗದಲ್ಲಿ 2,28,167 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ  2,45,519 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಏಪ್ರಿಲ್​  23 ರಿಂದ ಮೇ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು.

Secondary PUC Exam Result Announced Tomorrow

The second PUC result will be announced tomorrow. Education Minister BC Nagesh said that the results of the second PUC Exam would be announced tomorrow.

Minister Nagesh will hold a Press conference on the PUC board at 11 am, will announce the secondary PUC result. The result will be posted on the website at 1 pm and the result message will be sent to the registered students mobile Numbers.

Follow Us on : Google News | Facebook | Twitter | YouTube