ಕೃಷ್ಣರಾಜಪುರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಸೀರೆ, ಹಣ ಹಂಚಿಕೆ

ಕೃಷ್ಣರಾಜಪುರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸೀರೆ, ಹಣ ಹಂಚುವ ದೃಶ್ಯಗಳು

ಕ್ಯಾಮರಾದಲ್ಲಿ ಸೆರೆಯಾಗಿವೆ. ರಾಮಮೂರ್ತಿನಗರದ ಯರ್ರಯ್ಯನಪಾಳ್ಯದಲ್ಲಿ ಮತದಾರರಿಗೆ ಸೀರೆ ಹಂಚಲಾಗಿದೆ. ಕಾಂಗ್ರೆಸ್‌ಗೆ ಮತ ಹಾಕಬೇಕು ಎಂಬ ಷರತ್ತು ವಿಧಿಸಿ ಮನೆ ಮನೆಗೂ ಸೀರೆ ಹಂಚಲಾಗಿದೆ ಎನ್ನಲಾಗಿದೆ. 

ಕೃಪೆ : Eenadau India