ಕನ್ನಡನ್ಯೂಸ್

ಕನ್ನಡ ನ್ಯೂಸ್ - ಇತ್ತೀಚಿನ ಸುದ್ದಿಗಳು

ಕನ್ನಡ ನ್ಯೂಸ್ – ಕನ್ನಡ ಬ್ರೇಕಿಂಗ್ ನ್ಯೂಸ್ ಜೊತೆಗೆ ಕನ್ನಡನ್ಯೂಸ್ ಪ್ರಚಲಿತ ಸುದ್ದಿ. ಓದಿ “ಕನ್ನಡ” ಪ್ರಮುಖ ಸುದ್ದಿಗಳು ಮತ್ತು ಕನ್ನಡದಲ್ಲಿ ಲೈವ್ ನ್ಯೂಸ್, ಇತ್ತೀಚಿನ ಸುದ್ದಿಗಳು.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಏಮ್ಸ್ ಆಸ್ಪತ್ರೆಗೆ ದಾಖಲು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭಾನುವಾರ ಸಂಜೆ ರಾಷ್ಟ್ರ ರಾಜಧಾನಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಖಿಲ ಭಾರತ, ಮಾಜಿ ಪ್ರಧಾನಿ ಚೇತರಿಕೆಗಾಗಿ ಪ್ರಾರ್ಥಿಸುತ್ತಿದೆ, ರಾಷ್ಟ್ರದ…

ಎಲ್ಲರ ಚಿತ್ತ ಮೋದಿಯತ್ತ, ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್

"ಲಾಕ್‌ಡೌನ್"‌ ಕೊನೆಯ ವಾರಕ್ಕೆ ಬಂದು ನಿಂತಿದೆ, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 3 ಗಂಟೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್…

‘ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ’ : ಈಶ್ವರ್ ಖಂಡ್ರೆ

ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ "ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ", ಇರುವಾಗಲೇ ಬದುಕು ಕಲ್ಪಿಸುವುದು…

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ನಾಳೆಯಿಂದ ರೈಲು ಸಂಚಾರ ಆರಂಭ

ಕೊರೋನಾ ಲಾಕ್​ಡೌನ್​​ ನ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಇದೇ ತಿಂಗಳು ಮೇ 12ನೇ ತಾರೀಕಿನಿಂದ, ಅಂದರೆ ನಾಳೆಯಿಂದ ವಿಶೇಷ ರೈಲು ಸಂಚಾರ ಆರಂಭಿಸಲು ನಿರ್ಧರಿಸಿದೆ. ಕೇಂದ್ರ…

ಲಾಕ್‌ಡೌನ್ ನಂತರ ಕಾರ್ಖಾನೆಗಳ ಮರುಪ್ರಾರಂಭ, ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಕೊರೊನಾವೈರಸ್ COVID-19 ಲಾಕ್‌ಡೌನ್ ಅವಧಿ ಮುಗಿದ ನಂತರ ಉತ್ಪಾದನೆ ಮತ್ತು ರಾಸಾಯನಿಕ ಕೈಗಾರಿಕೆಗಳನ್ನು ಪುನರಾರಂಭಿಸುವ ಕುರಿತು ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ರಾಷ್ಟ್ರೀಯ ವಿಪತ್ತು…

BSY ಸರ್ಕಾರದಿಂದ 2 ನೇ ಬಂಪರ್ ಪ್ಯಾಕೇಜ್ ಘೋಷಣೆ ಸಾಧ್ಯತೆ

BSY ಸರ್ಕಾರದಿಂದ 2 ನೇ ಬಂಪರ್ ಪ್ಯಾಕೇಜ್ ಘೋಷಣೆ ಸಾಧ್ಯತೆಯಿದೆ, ರಾಜ್ಯದ ಜನತೆಗೆ ಇತ್ತೀಚೆಗಷ್ಟೇ ಸಿಎಂ ಬಿ.ಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ವೊಂದನ್ನು ನೀಡಿದ್ದರು, 1610 ಕೋಟಿ ರೂ.ಗಳ ವಿಶೇಷ…

ಭಾರತದಲ್ಲಿ COVID-19 ಪ್ರಕರಣಗಳು 62,939 ಕ್ಕೆ ಏರಿಕೆ ; ಸಾವಿನ ಸಂಖ್ಯೆ 2,109

ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಭಾರತದಲ್ಲಿ ದೃಡಪಟ್ಟ ಕೊರೋನಾ ವೈರಸ್ ಪ್ರಕರಣಗಳು ಈಗ 62,939 ಗಡಿ ದಾಟಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 2,000 ಕ್ಕೆ ತಲುಪುತ್ತಿದೆ,…

ಮುಂಬೈನಲ್ಲಿ ಕಟ್ಟಡ ಕುಸಿತ : 14 ಮಂದಿ ರಕ್ಷಣೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ

ಮುಂಬೈನ ಕಂಡಿವಲಿ ಪಶ್ಚಿಮ ಪ್ರದೇಶದಲ್ಲಿ ಬೃಹತ್ ಕಟ್ಟಡವೊಂದು ಕುಸಿದು ಬಿದ್ದಿದ್ದು, ಸದ್ಯ ಇದರಲ್ಲಿ ಸಿಲುಕಿದ್ದ 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ…

ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ವ್ಯಕ್ತಿ ಬಂಧನ

ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಡೆಬಿಟ್ ಕಾರ್ಡ್ ನಂಬರ್ ಮತ್ತು ಪಾಸ್ ವರ್ಡ್ ಪಡೆದು ಕ್ಷಣಮಾತ್ರದಲ್ಲಿ ಅವರ ಹಣವನ್ನು ಲಪಟಾಯಿಸುತ್ತಿದ್ದ ಖತಾರ್ ನಾಕ್…

ಈಗ ಅತ್ಯಾಚಾರ ಆರೋಪಿ, ಈ ಹಿಂದೆ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದ

ಈ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ "ಕತುವಾ ಅತ್ಯಾಚಾರ ಪ್ರಕರಣ" ವನ್ನು ವಿರೋಧಿಸಿ, ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದ ಮಹಮ್ಮದ್ ಶಕೀಲ್, ಅತ್ಯಾಚಾರದಂತಹ ಪ್ರಕರಣಗನ್ನು ಖಂಡಿಸಿ,…