BSY ಸರ್ಕಾರದಿಂದ 2 ನೇ ಬಂಪರ್ ಪ್ಯಾಕೇಜ್ ಘೋಷಣೆ ಸಾಧ್ಯತೆ

BSY ರಾಜ್ಯ ಸರ್ಕಾರದಿಂದ 2 ನೇ ‘ವಿಶೇಷ ಪ್ಯಾಕೇಜ್’ ಘೋಷಣೆ ಸಾಧ್ಯತೆ ಇದೆ, ರಾಜ್ಯದ ಜನತೆಗೆ ಇತ್ತೀಚೆಗಷ್ಟೇ ಸಿಎಂ ಬಿ.ಎಸ್ ಯಡಿಯೂರಪ್ಪ 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು.

BSY ಸರ್ಕಾರದಿಂದ 2 ನೇ ಬಂಪರ್ ಪ್ಯಾಕೇಜ್ ಘೋಷಣೆ ಸಾಧ್ಯತೆಯಿದೆ, ರಾಜ್ಯದ ಜನತೆಗೆ ಇತ್ತೀಚೆಗಷ್ಟೇ ಸಿಎಂ ಬಿ.ಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ವೊಂದನ್ನು ನೀಡಿದ್ದರು, 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದೀಗ BSY ಸರ್ಕಾರದಿಂದ 2 ನೇ ಬಂಪರ್ “ವಿಶೇಷ ಪ್ಯಾಕೇಜ್ ಘೋಷಣೆ” ಸಾಧ್ಯತೆ ಇದೆ.

ಬೆಂಗಳೂರು ( Kannada News ) : ರಾಜ್ಯದ ವಿವಿಧ ವೃತ್ತಿಪರ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ, ಹೌದು BSY ಸರ್ಕಾರದಿಂದ 2 ನೇ ಬಂಪರ್ “ವಿಶೇಷ ಪ್ಯಾಕೇಜ್ ಘೋಷಣೆ” ಸಾಧ್ಯತೆ ಇದೆ.

ಮೊದಲ ಪ್ಯಾಕೇಜ್ ನಲ್ಲಿ ಹೊರಗುಳಿದ ಶ್ರಮಿಕ ವರ್ಗದವರಿಗೆ ಎರಡನೇ ಪ್ಯಾಕೇಜಿನಲ್ಲಿ ನೆರವು ನೀಡಲಾಗುವುದು. 8 ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ನೀಡಲಿದ್ದು ಇನ್ನೂ ಎರಡು ಅಥವಾ ಮೂರು ವರ್ಗದವರನ್ನು ಸೇರ್ಪಡೆ ಮಾಡಲಾಗುವುದು. 5 ಸಾವಿರ ರೂಪಾಯಿ ಬದಲು ಮೊತ್ತದಲ್ಲಿ ಕೊಂಚ ಬದಲಾವಣೆಯಾಗುವ ಸಾಧ್ಯತೆಯಿದೆ.

ವಿವಿಧ ವೃತ್ತಿಪರ  ಅರ್ಚಕರು, ನೊಂದಾಯಿತ ಅಡುಗೆ ಕಾರ್ಮಿಕರು, ಅಕ್ಕಸಾಲಿಗರು, ಕಮ್ಮಾರರು, ಫೋಟೋಗ್ರಾಫರ್ ಗಳು, ಪ್ರವಾಸಿ ಗೈಡ್ ಗಳು, ಮಂಗಳಮುಖಿಯರು, ಹಮಾಲಿಗಳಿಗೆ ನೆರವು ನೀಡಬಹುದಾಗಿದೆ.

ರಾಜ್ಯದ ಜನತೆಗೆ ಇತ್ತೀಚೆಗಷ್ಟೇ ಸಿಎಂ ಬಿ.ಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ವೊಂದನ್ನು ನೀಡಿದ್ದರು, 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದೀಗ BSY ಸರ್ಕಾರದಿಂದ 2 ನೇ ಬಂಪರ್ “ವಿಶೇಷ ಪ್ಯಾಕೇಜ್ ಘೋಷಣೆ” ಸಾಧ್ಯತೆ ಇದೆ.

ಈ ಹಿಂದೆ ರಾಜ್ಯ ಸರ್ಕಾರ ಹೂ ಬೆಳೆಗಾರರು, ತರಕಾರಿ ಮತ್ತು ಹಣ್ಣು ಬೆಳಗಾರರಿಗೆ ಪರಿಹಾರ ನೀಡಲು ಪ್ಯಾಕೇಜ್ ಘೋಷಣೆ ಸೇರಿದಂತೆ ಕೊರೊನಾ ವೈರಸ್ ನಿಂದಾಗಿ ಬಿಕ್ಕಟಿಗೆ ಸಿಲುಕಿದ್ದ ಅಗಸರು, ಕ್ಷೌರಿಕರು ಸೇರಿದಂತೆ ಆಟೋ ರಿಕ್ಷ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಘೋಷಿಸಿದ್ದರು.

Web Title : Possibility of 2nd bumper package announcement by BSY Government