ಚಮಕ್ ಚಿತ್ರ ನಿರ್ದೇಶಕ ಬಜಾರ್ ಗೆ ?

Chamak film Director In Bazzar | itskannada Film - it's Kannada

(itskannada): ಚಮಕ್ ಚಿತ್ರ ನಿರ್ದೇಶಕ ಬಜಾರ್ ಗೆ ? ಸಿಂಪಲ್ ಸುನಿ ಏನು ಸಿಂಪಲ್ ಅಲ್ಲಾ ಬಿಡಿ, ತಮ್ಮ   ಸಖತ್ ಇಂಟರೆಸ್ಟಿಂಗ್ ಸಭಾಷಣೆ ,  ಮುದ್ದಾದ ಲವ್ ಸ್ಟೋರಿ ಚಿತ್ರಗಳ ಮೂಲಕ ಈಗಾಗಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದಾರೆ. ಸಿಂಪಲ್ ಸುನಿಯ ಸಂಭಾಷಣೆಗಳೇ ಹಾಗೆ , ಯಾರಾದರೂ ಸರಿ ಮನಸೋಲದೆ ಇರರು.

ಚಮಕ್ ಚಿತ್ರ ನಿರ್ದೇಶಕ ಬಜಾರ್ ಗೆ ?

ಅರೆ, ಯಾರ್ ಬಗ್ಗೆ ಹೇಳ್ತಾಯಿದಿವಿ ಅಂದುಕೊಂಡರ ? ಅವರೇ ಕಣ್ರೀ ನಮ್ಮ ಚಮಕ್ ಚಿತ್ರದ ನಿರ್ದೇಶಕ ” ಸಿಂಪಲ್ ಸುನಿ “.

ಚಮಕ್ ಚಿತ್ರದ ನಂತರ ನಿರ್ದೇಶಕ ಸಿಂಪಲ್ ಸುನಿ “ಬಜಾರ್ ” ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಂಕ್ರಾಂತಿ ದಿನದಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದು, ಸಿಂಪಲ್ ಸುನಿ ಈ ಚಿತ್ರದಲ್ಲಿ ವಿಭಿನ್ನ ಕಥೆಯನ್ನು ಕೊಡಲಿದ್ದಾರೆ.

ಈ ಚಿತ್ರದಲ್ಲಿ ಅಂಡರ್ ವರ್ಲ್ಡ್ ಗೆ ಸಂಭಂದಿಸಿದ ಕಥೆ ಜೊತೆಗೆ ಚಿತ್ರವೂ ಪಾರಿವಾಳದ ಬೆಟ್ಟಿಂಗ್ ನ ವಿಭಿನ್ನ ಕಥಾವಸ್ತುವನ್ನು ಒಳಗೊಂಡಿದೆ.

ಬಜಾರ್ ಸಿನಿಮಾದಲ್ಲಿ ಧನ್ ವೀರ್ ನಾಯಕನಾಗಿ, ಧನ್ ವೀರ್ ಗೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರಕ್ಕೆ ರವಿಬಸ್ರೂರು ಸುಮದುರ ಸಂಗೀತ , ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗು ತಿಮ್ಮೇಗೌಡ ಬಂಡವಾಳ ಹೂಡಿದ್ದಾರೆ. – |itskannada Film – it’s Kannada

ಇದನ್ನು ಓದಿ >> ಹಾಲಿವುಡ್ ನಲ್ಲಿ ಮಿಂಚಲಿದ್ದಾರೆ ಕಿಚ್ಚ – ಪ್ರಿಯಾಂಕಾ ಉಪೇಂದ್ರರವರು ‘ಸೀತಾರಾಮ ಕಲ್ಯಾಣ’ದಲ್ಲಿ ಅಭಿನಯಿಸಲಿದ್ದಾರೆ

WebTitle : Chamak film Director In Bazzar


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸಿನಿಮಾ ಸುದ್ದಿಗಾಗಿ ಸಿನಿ-ಹನಿ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸಿನಿಮಾ ಪುಟ –ಕನ್ನಡ ಸಿನಿಮಾ ಸುದ್ದಿಗಳು-ಇಲ್ಲವೇ ವಿಭಾಗ ಸ್ಯಾಂಡಲ್ ವುಡ್ ಸುದ್ದಿ ಕ್ಲಿಕ್ಕಿಸಿ itskannada :today news in Kannada: for latest news visit-Kannada news– more in Kannada Film click Kannada Film News or look at Sandalwood News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.