ಸುಕೇಶ್ with ಶುಭಾಕರ್, ಲಾಕ್ ಡೌನ್ ವೇಳೆ ಇಲ್ಲಿದೆ ಸರ್ಪ್ರೈಸ್

ನಿರ್ದೇಶಕ ಸುಕೇಶ್ ನೂತನ ನಟ ಶುಭಾಕರ್ ಜೊತೆ ಕೈ ಜೋಡಿಸಿ ಹೊಸ ರಂಜನೆಗೆ ಮುಂದಾಗಿದ್ದಾರಾ ?

ಕೃಷ್ಣಾ ತುಳಸಿ ಸೂಪರ್ ಹಿಟ್ ನಂತರ ನಮ್ಮ ನಿರ್ದೇಶಕ ಸುಕೇಶ್ ಎಲ್ಲಪ್ಪ ಅನ್ಕೊಂಡ್ರಾ ? ತಡಿರಿ ತಡಿರಿ ಒಂದೊಳ್ಳೆ..ಕಥೆ ಹಾಗು ಶುಭಾಕರ್ ಅನ್ನೋ ಹೀರೊ ಜೊತೆ ಮತ್ತೆ ನಮ್ಮ ನಿಮ್ಮನ್ನೆಲ್ಲಾ ರಂಜಿಸೋಕೆ ಸಜ್ಜಾಗ್ತಾಯಿದ್ದಾರೆ… ಅಂದಹಾಗೆ ಶುಭಾಕರ್ ಹಾಗು ಸುಕೇಶ್ ಬಾಲ್ಯ ಸ್ನೇಹಿತರು ಅನ್ನೋದು ಇನ್ನೊಂದು ವಿಶೇಷ…

ಸ್ನೇಹಿತರೆ… ಆಗೊಂದು ಹೀಗೊಂದು ಬರೋ ಕಥೆನಾ ನಾವು ನೋಡೇ ಇರ್ತೀವಿ… ಆದ್ರೆ ಸಾಂಡಲ್ ವುಡ್ ನಲ್ಲಿ ಫಸ್ಟ್ ಟೈಮ್ ಸ್ನೇಹಿತನಿಗೆ ಅಂತ ಕಥೆ ರೆಡಿ ಮಾಡಿ ಕೊಂಡ ನಿರ್ದೇಶ ಸುಕೇಶ್. ಹೌದು ಕೃಷ್ಣಾ ತುಳಸಿ ಸೂಪರ್ ಹಿಟ್ ಬಳಿಕ ತಾ ಮುಂದು ನೀ ಮುಂದು ಅಂದರು ಡೋಂಟ್ ಕೇರ್ ಅನ್ನದೆ ತನ್ನ ಸ್ನೇಹಿತ ಶುಭಾಕರ್ ಗಾಗಿ ಕಥೆ ರೆಡಿ ಮಾಡಿ  …. ನಮ್ಮ ನಿಮ್ಮನ್ನೆಲ್ಲಾ ರಂಜಿಸೋಕೆ ಕಾಯ್ತಾ ಇರೋ ಇವರ ಕಥೆ ಹಾಗು ಟೈಮ್ ಸೂಪರ್ ಅಂದ್ರೆ ನೀವು ನಂಬಲೇ ಬೇಕು…

ಇನ್ನು ಸುಕೇಶ್, ಪ್ರತಿಬಾನ್ವಿತ ನಿರ್ದೇಶಕ, ಈ ಕಾಲದಲ್ಲಿ ಅಕ್ಕ ತಮ್ಮ, ಅಮ್ಮ ಅಪ್ಪ ನ ಜೊತೆ ನೋಡಲಾಗದ ಕಥೆಯ ಮದ್ಯೆ ಈಗೂ ಓದು ಕೆಥೆ ಇದೆ ಎಂದು ತೋರಿಸಿಕೊಟ್ಟ ನಿರ್ದೇಶಕ.

Shubhakar Gr
Shubhakar Gr

ಆದರೂ ಒಳ್ಳೆ ಕಥೆ ಸಿಕ್ಕರೆ ಮತ್ತೆ ನಿಮ್ಮನ್ನು ರಂಜಿಸುತ್ತೇನೆ ಅಂದ ನಿರ್ದೇಶಕ ಮತ್ತೆ ಸ್ನೇಹಿತನ ಜೊತೆ ರಂಗಕ್ಕೆ ಹಿಳಿದಿದ್ದು, ಅವರ ಸ್ನೇಹ ಹಾಗು ಅವರ ವಿಲ್ ಪವರ್ ತೋರಿಸುತ್ತೆ…

ಸರ್. ನಿಮ್ಮ ಕಥೆಗೆ ಮತ್ತೆ ಸ್ಯಾಂಡಲ್ ವುಡ್ ಕಾಯ್ತಾ ಇದೆ ಎಂದು ಸಾವಿರಾರು ಅಭಿಮಾನಿಗಳು ಆಶಿಸಿದ್ದಾರೆ…. ನಮ್ಮ ಸುದ್ದಿ ತಾಣದಿಂದ ಅವರಿಗೆ ಶುಭಾಷಯ .

ಇದೊಂದೇ ಅಲ್ಲದೆ… ಹಲೋ ಅಪ್, ಟ್ವಿಟರ್, ಫೇಸ್ಬುಕ್ ಎಲ್ಲೆಡೆ ಅವರದೇ ಮಾತು… Good Luck Sir