Video, ಚೌಕಾಬಾರಾ ಕೊರೊನಾ ಸಾಂಗ್ Helo App ವೇದಿಕೆಯಲ್ಲಿ Exclusive, ಎಂಜಾಯ್ ಮಾಡಿ

ಚೌಕಾಬಾರಾ ಚಿತ್ರತಂಡ ಮನೋರಂಜನೆಯ ಮೂಲಕ ಜನರಲ್ಲಿ ಹಾಸ್ಯಭರಿತವಾಗಿ ಜಾಗೃತಿ ಮೂಡಿಸಲು ಚೌಕಾಬಾರಾ ಕೊರೊನಾ ಸಾಂಗ್ Helo App ವೇದಿಕೆಯಲ್ಲಿ ಬಿಡುಗಡೆ ಮಾಡಿದೆ.

ಕರೋನಾ ವೈರಸ್ ಜಾಗೃತಿಗಾಗಿ ಸ್ಯಾಂಡಲ್ ವುಡ್ ಸಿನಿತಂಡ ಜವಾಬ್ದಾರಿಯುತವಾಗಿ ಮುಂದಾಗಿದೆ, ಯೋಗರಾಜ್ ಭಟ್ ಸೇರಿದಂತೆ, ಹಲವು ಸಿನಿ ನಟರು ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಹಾಡು ಬಿಡುಗಡೆ ಮಾಡಿದ್ದಾರೆ, ಈಗ ಅದೇ ಸಾಲಿನಲ್ಲಿ ಚೌಕಾಬಾರಾ ಚಿತ್ರತಂಡ ಕೊರೊನಾ ಸಾಂಗ್ “ಕೊರೊನಾ ಎಂದು ಮತ್ ರೋನಾ” ಎಂದು ಹಾಸ್ಯಭರಿತ ಹಾಡು ಬಿಡುಗಡೆಮಾಡಿದ್ದಾರೆ.

“ಕೊರೊನಾ ಎಂದು ಮತ್ ರೋನಾ” ಅಂತಿದ್ದಾರೆ ನಮಿತ ರಾವ್…! ಚೌಕಾಬಾರಾ ಚಿತ್ರತಂಡದಿಂದ ಕೊರೊನಾ ಜಾಗೃತಿಗಾಗಿ ಒಂದು ಸಕ್ಕತ್ ಹಾಸ್ಯಭರಿತ ಹಾಡು ನಿಮಗಾಗಿ ಬೃಹತ್ ಸಾಮಾಜಿಕ ಜಾಲತಾಣ Helo ವೇದಿಕೆಯಲ್ಲಿ ಬಿಡುಗಡೆಯಾಗಿದ್ದು, ಅದಾಗಲೇ ಸಾವಿರಾರು ಲೈಕ್ಸ್ ಪಡೆದಿದೆ.

ಚೌಕಾಬಾರಾ ಚಿತ್ರತಂಡದ ಈ ಸಕತ್ ಹಾಡನ್ನು ಕೇಳಿ ಕೇಳಿಸಿ…. ಎಂಜಾಯ್ ಮಾಡಿ.!

 

Scroll Down To More News Today