Coronavirus Effect : ತಲೆ ಬೋಳಿಸಿಕೊಂಡ ವೈದ್ಯರು, ನರ್ಸ್ ಗಳು, Video

Coronavirus Effect : Hair Removed by Doctors, Nurses, Video

ಕನ್ನಡ ನ್ಯೂಸ್ ಟುಡೇVideo News

ಚೀನಾವನ್ನು ಬಾಧಿಸುತ್ತಿರುವ ಕೋರೋನಾ ವೈರಸ್ ಅನ್ನು ನಿವಾರಿಸಲು ವಿವಿಧ ಕ್ರಮಗಳನ್ನು ಮಾಡಲಾಗುತ್ತಿದೆ. ವೈದ್ಯರು ಮತ್ತು ದಾದಿಯರು ದಿನದ 24 ಗಂಟೆಯೂ ಲಭ್ಯವಿರುತ್ತಾರೆ ಮತ್ತು ಉತ್ತಮ ವೈದ್ಯಕೀಯ ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸುತ್ತಾರೆ.

ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಆರೋಗ್ಯದ ಬಗ್ಗೆಕಾಳಜಿವಹಿಸುತ್ತಾರೆ. ಇದರ ಭಾಗವಾಗಿ, ಕೆಲವು ನರ್ಸ್ ಗಳು ಆಸ್ಪತ್ರೆಯಲ್ಲಿಯೇ ಇದ್ದುಬಿಟ್ಟಿದ್ದಾರೆ. ಸದ್ಯ ಈಗ ಅವರು ತೆಗೆದುಕೊಂಡ ನಿರ್ಧಾರ ಎಲ್ಲರ ಕೈಲೂ ಶಬಾಶ್ ಎನಿಸಿದೆ.

ಹೌದು, ಕೋರೋನಾ ವೈರಸ್ ಹರಡುವ ಮುನ್ನೆಚ್ಚರಿಕೆಯೊಂದಿಗೆ ಮತ್ತು ತಮ್ಮಿಂದ ಅವರಿಗೆ ಹಾಗೂ ಅವರಿಂದ ತಮಗೆ ಸೋಂಕು ಹೆಚ್ಚಾಗಬಾರದು, ತೊಂದರೆಯಾಗದಂತೆ ಅವರು ತಮ್ಮ ತಲೆ ಕೂದಲನ್ನು ಸಹ ತೆಗೆದುಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವು ವೈದ್ಯರು ಹಾಗೂ ನರ್ಸ್ ಗಳಲ್ಲಿ ಕೆಲವರು ಕೂದಲನ್ನು ಸಂಪೂರ್ಣವಾಗಿ ತೆಗೆದಿದ್ದಾರೆ.

ಮಾರಕ ಕೊರೋನಾ ವೈರಸ್ ತಡೆಯಲು ಚೀನಾ ವೈದ್ಯರ ತಂಡ ದಿನದ ೨೪ ಘಂಟೆಯೂ ಸತತ ಪ್ರಯತ್ನಿಸುತ್ತಿದ್ದಾರೆ.

Web Title : Coronavirus Effect : Hair Removed by Doctors, Nurses, Video
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.


 

Scroll Down To More News Today