ವೀಡಿಯೋ, ಅಮಿತಾಬ್ ಬಚ್ಚನ್ ಶೇರ್ ಮಾಡಿದ ಈ ವೀಡಿಯೋ ಗೆ ಮಿಲಿಯನ್ ಗಟ್ಟಲೆ ಲೈಕ್ಸ್
Who needs a lifeguard when you have a German Shepherd?
ವೀಡಿಯೋ, ಅಮಿತಾಬ್ ಬಚ್ಚನ್ ಶೇರ್ ಮಾಡಿದ ಈ ವೀಡಿಯೋ ಗೆ ಮಿಲಿಯನ್ ಗಟ್ಟಲೆ ಲೈಕ್ಸ್ – Who needs a lifeguard when you have a German Shepherd?
ವೀಡಿಯೋ, ಅಮಿತಾಬ್ ಬಚ್ಚನ್ ಶೇರ್ ಮಾಡಿದ ಈ ವೀಡಿಯೋ ಗೆ ಮಿಲಿಯನ್ ಗಟ್ಟಲೆ ಲೈಕ್ಸ್
ಕನ್ನಡ ನ್ಯೂಸ್ ಟುಡೇ : ಕೇವಲ 25 ಸೆಕೆಂಡುಗಳ ಉದ್ದದ ವೀಡಿಯೊ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಸಕತ್ ವೈರಲ್ ಆಗಿದೆ, ಅಮಿತಾಬ್ ಬಚ್ಚನ್ ಸಹ ವೀಡಿಯೋ ನೋಡಿ ಪ್ರಭಾವಿತರಾಗಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ, ಹಾಗೂ ಈ ವೀಡಿಯೊ ಸಾವಿರಾರು ಲೈಕ್ಸ್ ಪಡೆದು ಮಿಲಿಯನ್ ಗಟ್ಟಲೆ ಜನರು ವೀಕ್ಷಿಸಿದ್ದಾರೆ.
ಮಹಿಳೆಯೊಬ್ಬಳು ಕೊಳದ ನೀರಿನಲ್ಲಿ ಮುಳುಗಿದಂತೆ ನಟಿಸುತ್ತಾಳೆ. ತಕ್ಷಣ ತಮ್ಮ ಸಾಕು ನಾಯಿ ಜರ್ಮನ್ ಶೆಫರ್ಡ್ ಅವಳನ್ನು ಗಮನಿಸಿ ತಕ್ಷಣ ಅವಳ ಸಹಾಯಕ್ಕೆ ಧಾವಿಸುತ್ತದೆ. ನಾಯಿ ನೀರಿಗೆ ಹಾರಿ ತನ್ನ ಯಾವುದೇ ಸಮಯವನ್ನು ವ್ಯರ್ಥ ಮಾಡದೆ, ಅವಳ ಕೂದಲನ್ನು ಅದರ ಬಾಯಿಯಲ್ಲಿ ಹಿಡಿದು ಅವಳನ್ನು ಉಳಿಸುತ್ತದೆ. ಕೊಳದ ಅಂಚಿಗೆ ತಲುಪುವವರೆಗೆ ಮತ್ತು ಅದರ ಯಜಮಾನಿ ಸುರಕ್ಷಿತ ಎಂದು ತಿಳಿಯುವವರೆಗೂ ನಾಯಿ ಈಜುವುದನ್ನು ನಿಲ್ಲಿಸುವುದಿಲ್ಲ. ಕೊಳದ ಸುತ್ತಲಿನ ಇತರರು ನಾಯಿಯ ಪ್ರಯತ್ನ ಮತ್ತು ತಂತ್ರವನ್ನು ನೋಡಿ ಸಂತೋಷದಿಂದ ನಗುವುದನ್ನು ಸಹ ನೀವು ಕೇಳಬಹುದು…. ವೀಡಿಯೋ ನೋಡಿ
hooolaaaaaa .. https://t.co/bZ8k3BIoGh
— Amitabh Bachchan (@SrBachchan) August 20, 2019
ಈ ವೀಡಿಯೊದ ಬಗ್ಗೆ ನಿಮ್ಮ ಅಭಿಪ್ರಾಯವೇನು?
Web Title : Who needs a lifeguard when you have a German Shepherd?