Facebook, Twitter, YouTube, TikTok ಇಸ್ಲಾಮಾಬಾದ್ ನಲ್ಲಿ ಕಚೇರಿ ತೆರೆಯಬೇಕು, ಪಾಕಿಸ್ತಾನದ ಹೊಸ ನಿಯಮ
ಕನ್ನಡ ನ್ಯೂಸ್ ಟುಡೇ - World News
Facebook, Twitter, YouTube, TikTok ಸಂಸ್ಥೆಗಳು ಇಸ್ಲಾಮಾಬಾದ್‌ನಲ್ಲಿ ಅಧಿಕೃತ ಕಛೇರಿಗಳನ್ನು ತೆರೆಯಬೇಕು ಎಂದು ಪಾಕಿಸ್ತಾನ ಹೊಸ ಸಾಮಾಜಿಕ ಮಾಧ್ಯಮ ನಿಯಮವನ್ನು ಜಾರಿಗೆ ತಂದಿದೆ. ಹೊಸ ನಿಯಮಗಳ…