ಅಕ್ಕಿ ರಫ್ತಿನ ಮೇಲೆ ಕೇಂದ್ರದ ನಿರ್ಬಂಧಗಳು ನವದೆಹಲಿ: ಅಕ್ಕಿ ರಫ್ತಿನ ಮೇಲೆ ಕೇಂದ್ರ ಸರಕಾರ ನಿರ್ಬಂಧ ಹೇರುವ ಸೂಚನೆಗಳಿವೆ. ಉತ್ಪಾದನೆ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರವು ಈಗಾಗಲೇ ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ದೇಶೀಯ ಅಗತ್ಯಗಳಿಗೂ ಗೋಧಿಯ ನಿರೀಕ್ಷೆ ಕಡಿಮೆ ಇರುವ…