ವೀರ್ಯದ ಮೇಲೆ ಕೋವಿಡ್ ಪ್ರಭಾವ ! ಅಧ್ಯಯನದಿಂದ ಬಹಿರಂಗ
ನವದೆಹಲಿ (Kannada News): ಕೋವಿಡ್ ಸೋಂಕಿಗೆ (Covid-19) ಒಳಗಾದಾಗ ವೀರ್ಯದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು (Research) ಬಹಿರಂಗಪಡಿಸಿದೆ.
AIIMS ಆಸ್ಪತ್ರೆಯ ಸಂಶೋಧಕರು 19-45 ವರ್ಷ…