Belagavi Accident: ಬೆಳಗಾವಿ ಸವದತ್ತಿ ಯಲ್ಲಮ್ಮ ಜಾತ್ರೆಗೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ; 6 ಮಂದಿ ಸಾವು
ಬೆಳಗಾವಿ - Belagavi (Kannada News): ಬೆಳಗಾವಿ ಬಳಿ ಆಲದ ಮರಕ್ಕೆ ಕಾರ್ಗೋ ವ್ಯಾನ್ ಡಿಕ್ಕಿ (cargo van hit) ಹೊಡೆದು ಸಂಭವಿಸಿದ ಅಪಘಾತದಲ್ಲಿ (Van Accident) ಬಾಲಕಿಯರು, ಮಹಿಳೆಯರು…