Unknown And Interesting Facts About Stylish Star Allu Arjun : ಪುಷ್ಪ ನಟ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಕೆಲವು ಅಪರಿಚಿತ ಮತ್ತು ಆಸಕ್ತಿದಾಯಕ ವಿಷಯಗಳು
Icon star Allu Arjun is celebrating his birthday Today : ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಅಲ್ಲು ಅರ್ಜುನ್ ಇಂದು (ಏಪ್ರಿಲ್ 8) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.