ಕೇವಲ ₹45 ಸಾವಿರಕ್ಕೆ ಮಾರುತಿ 800 ಅನ್ನು ರೋಲ್ಸ್ ರಾಯ್ಸ್ ಕಾರನ್ನಾಗಿ ಮಾಡಿದ ಯುವಕ, ವಿಡಿಯೋ ವೈರಲ್
Maruti 800 To Rolls Royce Car : ಕೇರಳದ 18 ವರ್ಷದ ಆಟೋಮೊಬೈಲ್ ಇಂಜಿನಿಯರ್ ಮಾರುತಿ 800 ಕಾರನ್ನು ಮಿನಿ ರೋಲ್ಸ್ ರಾಯ್ಸ್ ಆಗಿ ಪರಿವರ್ತಿಸಿದ್ದಾನೆ. ಇದಕ್ಕಾಗಿ ಆತ ಕೇವಲ 45 ಸಾವಿರ ರೂ. ಖರ್ಚು ಮಾಡಿದ್ದಾನೆ, ಒಟ್ಟಾರೆ ಕಡಿಮೆ ಬೆಲೆಯಲ್ಲಿ…