ಆಧಾರ್ ಉಚಿತ ಅಪ್‌ಡೇಟ್‌ಗೆ ಗಡುವು ಯಾವಾಗ ಕೊನೆ? ಇಲ್ಲಿದೆ ಬಿಗ್ ಅಪ್ಡೇಟ್
Aadhaar Update : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಹೊಂದಿರುವವರಿಗೆ ನವೀಕರಣ ಗಡುವನ್ನು ವಿಸ್ತರಿಸುತ್ತಿದೆ. ಇದೀಗ ಆಧಾರ್ ಅನ್ನು ಉಚಿತವಾಗಿ ನವೀಕರಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ.
ಜೂನ್‌ನಲ್ಲಿ…