ಆಫ್ರಿಕಾ ಗ್ರಾಮದ ಮೇಲೆ ಭಯೋತ್ಪಾದಕರ ದಾಳಿ – 50 ಸಾವು
ಆಫ್ರಿಕನ್ ದೇಶದಲ್ಲಿ, ಹಳ್ಳಿಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ಕ್ರೂರ ದಾಳಿಯಲ್ಲಿ 50 ಜನರು ಸಾವನ್ನಪ್ಪಿದರು.
ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಒಂದಾದ ಬುರ್ಕಿನಾ ಫಾಸೊ 2015 ರಿಂದ ವಿವಿಧ ಭಯೋತ್ಪಾದಕ ಗುಂಪುಗಳಿಂದ ಹೆಚ್ಚು ಪ್ರಾಬಲ್ಯ…