ಬಿಹಾರದಲ್ಲಿ ಸ್ಫೋಟ ಆರು ಮಂದಿ ಸಾವು, ಎಂಟು ಮಂದಿಗೆ ಗಾಯ
ಬಿಹಾರದ ಪಟಾಕಿ ವ್ಯಾಪಾರಿಯೊಬ್ಬರ ಮನೆಯಲ್ಲಿ ಭಾನುವಾರ ಭಾರೀ ಸ್ಫೋಟ ಸಂಭವಿಸಿದೆ. ಪರಿಣಾಮ ಆರು ಮಂದಿ ಪ್ರಾಣ ಕಳೆದುಕೊಂಡು ಎಂಟು ಮಂದಿ ಗಾಯಗೊಂಡಿದ್ದಾರೆ. ಸರನ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆಯ ಖುದೈಬಾಗ್ ನಲ್ಲಿ ಈ ದುರಂತ ನಡೆದಿದೆ.
ಸ್ಫೋಟದ…