Health Insurance: ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂ ಹೊರೆಯನ್ನು ಕಡಿಮೆ ಮಾಡುವ ಸುಲಭ ಮಾರ್ಗಗಳು!
Health Insurance: ಇತ್ತೀಚೆಗೆ ವಿಮಾ ಕಂಪನಿಗಳು ಪಾಲಿಸಿ ಪ್ರೀಮಿಯಂ ದರಗಳನ್ನು ಹೆಚ್ಚಿಸಿವೆ. ಈ ಸಂದರ್ಭದಲ್ಲಿ, ಪ್ರೀಮಿಯಂ (Health Insurance Premium) ಹೊರೆಯನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ನಾವು ತಿಳಿದುಕೊಳ್ಳೋಣ.…