Howrah Violence: ಹೌರಾ-ಹಿಂಸಾಚಾರ, ಸೆಕ್ಷನ್ 144 ಜೊತೆಗೆ ಇಂಟರ್ನೆಟ್ ಸ್ಥಗಿತ
Howrah Violence: ಶುಕ್ರವಾರ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಪರಿಸ್ಥಿತಿ ಶಾಂತಿಯುತವಾಗಿತ್ತು. ಏತನ್ಮಧ್ಯೆ, (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳು…