ಸತತ 3ನೇ ದಿನವೂ ಚಿನ್ನದ ಬೆಲೆ ಇಳಿಕೆ, ಶ್ರಾವಣ ಮಾಸಕ್ಕೆ ಚಿನ್ನ ಬೆಳ್ಳಿ ಖರೀದಿ ಜೋರು! ಹೇಗಿದೆ ಇಂದಿನ ದರಗಳು
Gold Price Today : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ (Gold Prices) ಇಳಿಕೆಯಾಗುತ್ತಿದೆ. ಈ ಮೂಲಕ ಭಾರತದಲ್ಲೂ ಚಿನ್ನದ ಬೆಲೆ ಕುಸಿದಿದೆ. ಈ ಶ್ರಾವಣ ಮಾಸದಲ್ಲಿ ಅನೇಕರು ಅನೇಕ ಕಾರಣಗಳಿಗಾಗಿ ಚಿನ್ನಾಭರಣಗಳನ್ನು ಖರೀದಿಸಲು ಬಯಸುತ್ತಾರೆ.…