ಅಪ್ರಾಪ್ತ ಬಾಲಕಿ ಮೇಲೆ ನಾಲ್ಕು ತಿಂಗಳಲ್ಲಿ 15 ಬಾರಿ ಅತ್ಯಾಚಾರ ನಡೆಸಿ ಯುವಕ ಪರಾರಿ
ಉತ್ತರಾಖಂಡದದಲ್ಲಿ ಯುವಕನೊಬ್ಬ ಅಮಾನವೀಯ ಕೃತ್ಯ ಎಸಗಿದ್ದಾನೆ. ವಿಷಯ ತಿಳಿದ ಪೊಲೀಸರೂ ಅಚ್ಚರಿಗೊಂಡಿದ್ದಾರೆ. ಕ್ರೌರ್ಯದ ಮಿತಿಯನ್ನು ದಾಟಿ, ಯುವಕ ನಾಲ್ಕು ತಿಂಗಳಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 15 ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು…