ಬ್ಯಾಂಕ್ ಗಿಂತ ಹೆಚ್ಚು ಲಾಭ ಕೊಡುವ ಪೋಸ್ಟ್ ಆಫೀಸ್ ಯೋಜನೆಗಳು ಇವು! ಬಂಪರ್ ಕೊಡುಗೆ
ಒಂದು ಕಾಲದಲ್ಲಿ ಜನರು ಹಣವನ್ನ ಉಳಿತಾಯ ಮಾಡ್ತಾ ಇದ್ರು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಬುದ್ಧಿವಂತರಾಗಿದ್ದು ಹಣವನ್ನು ಉಳಿತಾಯ ಮಾಡಿದರೆ ಅದು ಹೆಚ್ಚಾಗುವುದಿಲ್ಲ ಬದಲಾಗಿ ಅದನ್ನ ಹೂಡಿಕೆ ಮಾಡಿದರೆ ಮಾತ್ರ ಆ ಹಣವನ್ನು ಇನ್ನಷ್ಟು ಹೆಚ್ಚು…