ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಜಾಸ್ತಿ ಹಣ ಇಟ್ಟಿದ್ದೆ ಆದ್ರೆ ಏನಾಗುತ್ತೆ ಗೊತ್ತಾ?
ಕೋವಿಡ್ ಸೋಂಕು ಬಂದ ನಂತರ ಜನರು ಯೋಚನೆ ಮಾಡುವ ಸ್ಥಿತಿ ಬದಲಾಗಿದೆ ಎಂದರೆ ತಪ್ಪಲ್ಲ. ಈಗ ಜನರು ಹೆಚ್ಚಾಗಿ ಉಳಿತಾಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಇಂದು ಉಳಿತಾಯ (Savings) ಮಾಡಿದರೆ ಮುಂದಿನ ಜೀವನ ಚೆನ್ನಾಗಿರುತ್ತದೆ ಎನ್ನುವುದನ್ನು ಅರ್ಥ…