iPhone 14 ಫೋನ್ 128GB ಮಾದರಿಯಲ್ಲಿ ₹14000 ರಿಯಾಯಿತಿ! ಫ್ಲಿಪ್‌ಕಾರ್ಟ್‌ನಲ್ಲಿ ಆಫರ್
ಐಫೋನ್ ಪ್ರಿಯರಿಗೊಂದು ಸಂತಸದ ಸುದ್ದಿ. ಆಪಲ್‌ನ ಜನಪ್ರಿಯ 5G ಐಫೋನ್ ಮತ್ತೊಮ್ಮೆ ಸಾವಿರಾರು ರೂಪಾಯಿಗಳ ರಿಯಾಯಿತಿಯೊಂದಿಗೆ ಲಭ್ಯವಿದೆ. ಹೌದು, ನಾವು ಐಫೋನ್ 14 ಬಗ್ಗೆ ಮಾತನಾಡುತ್ತಿದ್ದೇವೆ.
ಐಫೋನ್ 15 ಬಂದ ನಂತರ, ಕಂಪನಿಯು ಐಫೋನ್ 14 ನ…