ನಿಮ್ಮ ಫಿಕ್ಸೆಡ್ ಹಣಕ್ಕೆ ಅತ್ತ್ಯುತ್ತಮ ಬಡ್ಡಿ ನೀಡುವ ಟಾಪ್ 3 ಬ್ಯಾಂಕ್‌ಗಳು ಇವು! ಬಂಪರ್ ಕೊಡುಗೆ
Fixed Deposit : ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (FD) ಮೊದಲ ಸ್ಥಾನದಲ್ಲಿದೆ. ಇವು ಬಹಳ ಜನಪ್ರಿಯವಾಗುತ್ತಿವೆ. ಇದರಲ್ಲಿ ಹೆಚ್ಚಿನ ಬಡ್ಡಿ ಮತ್ತು ಸ್ಥಿರ ಆದಾಯ ಲಭ್ಯವಿರುವುದರಿಂದ ಜನರು ಹೂಡಿಕೆ ಮಾಡುತ್ತಿರುವುದು ಮುಖ್ಯ…