Liposuction, ಕೊಬ್ಬು ಕರಗಿಸುವ ಶಸ್ತ್ರಚಿಕಿತ್ಸೆ ಏಕೆ ಅಪಾಯಕಾರಿ? ಕನ್ನಡದ ನಟಿ ಚೇತನಾ ರಾಜ್ ಸಾವಿಗೆ ಕಾರಣವೇನು?
Liposuction - Plastic Surgery : ಕೊಬ್ಬು ಕರಗಿಸುವ ಅಥವಾ ಕಾಸ್ಮೆಟಿಕ್ ಸರ್ಜರಿ ಒಂದು ಕಾಲದಲ್ಲಿ ಶ್ರೀಮಂತರಿಗೆ ಸೀಮಿತವಾಗಿತ್ತು. ಇತ್ತೀಚೆಗೆ ಮಧ್ಯಮ ವರ್ಗದವರ ಕ್ರೇಜ್ ಕೂಡ ಹೆಚ್ಚಿದೆ.…