1934 ರಲ್ಲಿ ಸೈಕಲ್ ಬೆಲೆ ಎಷ್ಟಿತ್ತು ಗೊತ್ತಾ? ವೈರಲ್ ಆಗಿರುವ 90 ವರ್ಷಗಳ ಹಳೆಯ ಬಿಲ್ ಇಲ್ಲಿದೆ! ನೀವೂ ಸಹ…
Old Cycle Bill Viral : ಹೊಸ ವಸ್ತು ಖರೀದಿಸಿದ ನಂತರ ಹಿರಿಯರ ಬಳಿ ಹೋದಾಗ ಅವರ ಮೊದಲ ಪ್ರಶ್ನೆ ‘ಬೆಲೆ ಎಷ್ಟು’ ಎಂಬುದು. ಸರಳವಾಗಿ, ನೀವು ಉತ್ತರಿಸಿದ ತಕ್ಷಣ, ಅವರು ಹೇಳೋದು ಅವರ ಕಾಲದಲ್ಲಿ ಆ ವಸ್ತು ಎಷ್ಟು ಮೌಲ್ಯಯುತವಾಗಿತ್ತು ಎಂಬುದು.…