ರಾಮ್ ಚರಣ್ ಅಭಿನಯ ಶ್ಲಾಘಿಸಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ
ಕನ್ನಡ ನ್ಯೂಸ್ ಟುಡೇ -
ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ತೇಜ್ ಅವರನ್ನು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಮೂರ್ತಿ ಶ್ಲಾಘಿಸಿದ್ದಾರೆ. ಸಂದರ್ಶನವೊಂದರಲ್ಲಿ, ತಾನು ಇತ್ತೀಚೆಗೆ 'ರಂಗಸ್ಥಲಂ' ನೋಡಿದ್ದೇನೆ ತುಂಬಾ ಚನ್ನಾಗಿದೆ ಎಂದು ಹೇಳಿದರು.…