ಮನೆಯಲ್ಲೇ ಇದ್ದುಕೊಂಡು 2 ಗಂಟೆ ಕೆಲಸ ಮಾಡಿದ್ರೆ 30,000 ಗಳಿಕೆ! ಇಲ್ಲಿದೆ ಮಾಹಿತಿ
ಸ್ವಂತ ಉದ್ಯಮ (Own business) ಆರಂಭಿಸಬೇಕು ಎನ್ನುವ ಆಸೆ ಅಥವಾ ಅಭಿಲಾಷೆ ನಿಮ್ಮಲ್ಲಿ ಇದ್ದರೆ ಸಾಲದು, ಅದಕ್ಕೆ ಸರಿಯಾದ ಪ್ಲಾನಿಂಗ್ (planning) ಹಾಗೂ ಸರಿಯಾದ ಉದ್ಯಮ ಆಯ್ಕೆ ಮಾಡಿಕೊಳ್ಳಬೇಕು.
ಯಾಕಂದ್ರೆ ನೀವು ಯಾವುದೇ ಉದ್ಯಮ…