ನಾಲ್ಕು ಮಕ್ಕಳಿಗೆ ಕಲುಷಿತ ರಕ್ತ ವರ್ಗಾವಣೆಯಿಂದ ಎಚ್‌ಐವಿ ಸೋಂಕು, ಒಂದು ಸಾವು Kannada News Today 28-05-2022 0 ಮುಂಬೈ: ಮಹಾರಾಷ್ಟ್ರದಲ್ಲಿ ಕಲುಷಿತ ರಕ್ತ ವರ್ಗಾವಣೆಯ ನಂತರ 4 ಮಕ್ಕಳು ಎಚ್ಐವಿ ಪಾಸಿಟಿವ್ ಆಗಿದ್ದು, ಒಂದು ಮಗು ಮೃತಪಟ್ಟಿದೆ. ಹೌದು, ಕಲುಷಿತ ರಕ್ತ ವರ್ಗಾವಣೆಯಿಂದಾಗಿ ನಾಲ್ವರು ಮಕ್ಕಳಿಗೆ…