ಚೀಲವೊಂದರಲ್ಲಿ ಮಾನವ ದೇಹದ ಭಾಗಗಳು ಪತ್ತೆ ನವದೆಹಲಿ: ಚೀಲವೊಂದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಚಲನ ಮೂಡಿಸಿದೆ. ಕಲ್ಯಾಣಪುರಿ ಪ್ರದೇಶದ ರಾಮಲೀಲಾ ಮೈದಾನದ ಬಳಿಯ ಪೊದೆಯಲ್ಲಿ ಚೀಲವೊಂದು ಬಿದ್ದಿತ್ತು. ಇದರಿಂದ ದುರ್ವಾಸನೆ…