ಮಳೆಯಿಂದ ನಿಮ್ಮ ಕಾರ್ ಹಾನಿ ಆದ್ರೆ, ಇನ್ಸೂರೆನ್ಸ್ ಕ್ಲೈಮ್ ಮಾಡಬಹುದಾ? ಇಲ್ಲಿದೆ ಮಾಹಿತಿ
Car Insurance : ಪ್ರವಾಹದ ಸಂದರ್ಭದಲ್ಲಿ ವಾಹನಗಳು ನೀರಿನಲ್ಲಿ ಮುಳುಗಿದರೆ ಹಾನಿಯಾಗುತ್ತದೆ. ಇತ್ತೀಚಿನ ಮೈಚೌಂಗ್ ಚಂಡಮಾರುತದಿಂದ ಉಂಟಾದ ವಿನಾಶವನ್ನು ನಾವು ನೋಡಿದ್ದೇವೆ.
ಭಾರೀ ಮಳೆಯ ವೇಳೆ ನಗರದ ರಸ್ತೆಗಳಲ್ಲಿ ಪ್ರವಾಹದ ನೀರು ನುಗ್ಗಿ,…