Thalapathy Vijay: ವಿಜಯ್ ಮತ್ತೊಂದು ತೆಲುಗು ಸಿನಿಮಾಗೆ ಗ್ರೀನ್ ಸಿಗ್ನಲ್
Thalapathy Vijay: ಕಾಲಿವುಡ್ ಸ್ಟಾರ್ ಹೀರೋಗಳು ಟಾಲಿವುಡ್ ಬಗ್ಗೆ ಒಲವು ಹೊಂದಿರುವುದರಲ್ಲಿ ಎರಡು ಮಾತಿಲ್ಲ. ನಟ ವಿಜಯ್, ಧನುಷ್, ಶಿವಕಾರ್ತಿಕೇಯನ್ ಮುಂತಾದ ಸ್ಟಾರ್ ಹೀರೋಗಳು ಈಗಾಗಲೇ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್,…