ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಕಿಚ್ಚ ಸುದೀಪ್ ಅವರ ‘ಹುಚ್ಚ’ ಸಿನಿಮಾ ನಟಿ ರೇಖಾ ರಿಯಲ್ ಲೈಫ್ ಹೇಗಿದೆ…
ಸ್ನೇಹಿತರೆ 2001ರಲ್ಲಿ ಬಿಡುಗಡೆಯಾದಂತಹ ಹುಚ್ಚ ಸಿನಿಮಾ (Huccha Cinema) ಕನ್ನಡ ಚಿತ್ರರಂಗದಲ್ಲಿ (Kannada Film Industry) ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ…