ಭಾರತೀಯರ ಕೂದಲು ಅಂದ್ರೆ ಭಾರೀ ಬೇಡಿಕೆ, ಅಷ್ಟಕ್ಕೂ ಒಂದು ಕೆಜಿ ಕೂದಲಿನ ಬೆಲೆ ಎಷ್ಟು ಗೊತ್ತಾ?
1 KG Hair Price : ನಮಗೆ ಕೂದಲು ಅಂದರೆ ವೇಸ್ಟ್ ಗೆ ಸಮ, ಆದರೆ ನೀವು ಬೆಚ್ಚಿ ಬೀಳುವ ಸುದ್ದಿ ಇದೆ! ಹೌದು, ಸ್ನೇಹಿತರೆ ನಮ್ಮ ಕೂದಲಿನಿಂದ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ. ಅದರಲ್ಲೂ ಭಾರತೀಯರ ಕೂದಲಿಗೆ (Hair) ವಿಶ್ವದಲ್ಲಿ ಉತ್ತಮ…