ಕೃಷಿ ಭೂಮಿ ಅಥವಾ ವ್ಯವಸಾಯ ಯೋಗ್ಯ ಭೂಮಿಯಲ್ಲಿ ಮನೆ ಕಟ್ಟೋರಿಗೆ ಇನ್ಮುಂದೆ ಹೊಸ ರೂಲ್ಸ್!
ನಮ್ಮ ದೇಶದ ಪ್ರಮುಖವಾದ ವೃತ್ತಿ ಕೃಷಿ (Agriculture). ನಮ್ಮ ದೇಶದ ಮೂಲ ಆದಾಯ ಬರುವುದು ಕೃಷಿ ಇಂದ, ದೇಶದ ಬೆನ್ನೆಲುಬು ರೈತ. ಹಾಗಾಗಿ ನಮ್ಮ ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಹಾಗೆ ಹಲವು ವಿಚಾರಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತದೆ,…